ವಿಡಿಯೋ: ಅಮೆರಿಕಾ ಆಗಸದಿ ಹಾರಿದ ಥಂಡರ್ಬರ್ಡ್ಸ್, ಬ್ಲ್ಯೂ ಏಂಜಲ್ಸ್; ಕೊರೊನಾ ವಾರಿಯರ್ಸ್ಗೆ ಗೌರವ! - ಅಮೆರಿಕಾ ಕೊರೊನಾ ವಾರಿಯರ್ಸ್ಗೆ ಗೌರವ
ಬಾಲ್ಟಿಮೋರ್: ಯುಎಸ್ ವಾಯುಪಡೆಯ ಥಂಡರ್ಬರ್ಡ್ಸ್(ಅಮೆರಿಕ ವಾಯುಸೇನೆಯ ವಾಯು ಪ್ರದರ್ಶನ ದಳ) ಮತ್ತು ನೌಕಾಪಡೆಯ ಬ್ಲ್ಯೂ ಏಂಜಲ್ಸ್(ನೌಕಾಪಡೆಯ ವಿಮಾನ ಪ್ರದರ್ಶನ ದಳ) ಕಳೆದ ಶನಿವಾರ ಬಾಲ್ಟಿಮೋರ್ ನಗರದ ಸುತ್ತಮುತ್ತಲಿನ ಆಕಾಶದಲ್ಲಿ ಹಾರಾಟ ನಡೆಸಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಗಳಿಗೆ ಗೌರವ ಸಲ್ಲಿಸಿತು.