ಕರ್ನಾಟಕ

karnataka

ETV Bharat / videos

ನಿಯಾ ಡೆನ್ನಿಸ್​​​​​​ ಸಾಧನೆಗೆ ನೆಟ್ಟಿಗರು ಫುಲ್ ಫಿದಾ! - ನಿಯಾ ಡೆನ್ನಿಸ್​​​​​​ ಅವರ ಸಾಧನೆಗೆ ನೆಟ್ಟಿಗರು ಫುಲ್ ಫಿದಾ

By

Published : Jan 26, 2021, 8:11 PM IST

ಲಾಸ್ ಏಂಜಲೀಸ್: ಜಿಮ್ನಾಸ್ಟಿಕ್​​​​ ನಿಯಾ ಡೆನ್ನಿಸ್​​​​​​ ಅವರ ಸಾಧನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಪ್ಪು ವರ್ಣೀಯವಾಗಿರುವ ಇವರು, ಜಿಮ್ನಾಸ್ಟಿಕ್​ನಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡೆನ್ನಿಸ್ ಜಿಮ್ನಾಸ್ಟಿಕ್​​ ಮಾಡಿರುವುದುನ್ನು #blackexcellence ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಯುಸಿಎಲ್ಎ ಟ್ವೀಟ್ ಮಾಡಿದೆ.

ABOUT THE AUTHOR

...view details