ಅಮೆರಿಕದಲ್ಲಿ ಮತ್ತೊಬ್ಬ ಕಪ್ಪು ವರ್ಣೀಯನ ಹತ್ಯೆ.. ವಿಡಿಯೋ ಬಿಡುಗಡೆ - ಜಾರ್ಜಿಯಾದ ರಾಜಧಾನಿಯಲ್ಲಿ ಹತ್ಯೆ
ಅಟ್ಲಾಂಟಾ: ಜಾರ್ಜಿಯಾದ ರಾಜಧಾನಿಯಲ್ಲಿನ ವೆಂಡಿ ರೆಸ್ಟೋರೆಂಟ್ ಬಳಿ ಅಟ್ಲಾಂಟ ಪೊಲೀಸರು 27 ವರ್ಷದ ರೇಶರ್ಡ್ ಬ್ರೂಕ್ ಎಂಬ ಕಪ್ಪು ವರ್ಣೀಯ ಯುವಕನ್ನು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ನಡೆದಾಗ ಪೊಲೀಸರ ಬಾಡಿ ಕ್ಯಾಮೆರಾ ಮತ್ತು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.