ಕರ್ನಾಟಕ

karnataka

ETV Bharat / videos

ಮಧ್ಯಪ್ರಾಚ್ಯದ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು: ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ - ಮಧ್ಯಪ್ರಾಚ್ಯದ ಅರಣ್ಯಗಳಲ್ಲಿ ಕಾಳ್ಗಿಚ್ಚು

By

Published : Oct 11, 2020, 5:31 PM IST

ರಾಸ್ ಎಲ್-ಹಾರ್ಫ್: ಮಧ್ಯಪ್ರಾಚ್ಯದ ಲೆಬನಾನ್-ಇಸ್ರೇಲ್ ಗಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಶನಿವಾರ ಕಾಳ್ಗಿಚ್ಚು ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿವೆ. ಈ ಕಾರ್ಯಾಚರಣೆಯ ವೈಮಾನಿಕ ದೃಶ್ಯಗಳು ಇಲ್ಲಿವೆ.

ABOUT THE AUTHOR

...view details