ಕರ್ನಾಟಕ

karnataka

ETV Bharat / videos

ಅಜರ್​​​ಬೈಜಾನಿ ಸಿಟಿ ಮೇಲೆ ಏರ್​ಸ್ಟ್ರೈಕ್​​: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Oct 12, 2020, 10:16 PM IST

ಅಜರ್​​​​​​​​ಬೈಜಾನಿ: ಗಾಂಜಾದ ಅಜರ್ಬೈಜಾನಿ ಸಿಟಿ ಮೇಲೆ ಏರ್​ಸ್ಟ್ರೈಕ್​ ದಾಳಿ ನಡೆಸಲಾಗಿದ್ದು, 9 ನಾಗರಿಕರು ದುರ್ಮರಣಕ್ಕೀಡಾಗಿದ್ದಾರೆ. ಉಳಿದಂತೆ 30 ಮಂದಿ ಗಾಯಗೊಂಡಿದ್ದಾರೆ. ಅರ್ಮೇನಿಯಾ ಈ ದಾಳಿ ನಡೆಸಿದ್ದು, ಭೀಕರ ದಾಳಿಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘಿಸಿ ಹಳ್ಳಿ ಮತ್ತು ನಗರಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details