ಪ್ರವಾಹ ಪೀಡಿತ ಸ್ಥಳದಿಂದ ಸಿನಿಮೀಯ ರೀತಿಯಲ್ಲಿ ಮಗುವಿನ ರಕ್ಷಣೆ... ವಿಡಿಯೋ! - ಸಿನಿಮೀಯ ರೀತಿಯಲ್ಲಿ ಮಗುವಿನ ರಕ್ಷಣೆ
ಹೊಂಡುರಾಸ್: ಎಟಾ ಚಂಡಮಾರುತದಿಂದ ಯುಎಸ್ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅಲ್ಲಿನ ಸೇನೆ ಸಿನಿಮೀಯ ರೀತಿಯಲ್ಲಿ ಮಗುವಿನ ರಕ್ಷಣೆ ಮಾಡಿದೆ. ಯುಎಸ್ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬ್ರಾವೋ ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರ ರಕ್ಷಣೆ ಮಾಡುತ್ತಿದ್ದು, ಇಲ್ಲಿಯವರೆಗೆ 11 ಜನರ ಪ್ರಾಣ ಉಳಿಸಲಾಗಿದೆ. ಇದರ ಮಧ್ಯೆ ಚಿಕ್ಕ ಮಗುವನ್ನ ಏರ್ಪಿಫ್ಟ್ ಮಾಡಲಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇಟಾ ಚಂಡಮಾರುತಕ್ಕೆ ಇಲ್ಲಿಯವರೆಗೆ 50 ಜನರು ಸಾವನ್ನಪ್ಪಿದ್ದಾರೆ.