ಅದ್ಧೂರಿಯಾಗಿ ಹೊಸವರ್ಷವನ್ನು ಬರಮಾಡಿಕೊಂಡ ದುಬೈ - Happy New Year 2020,
ಸಂಯುಕ್ತ ಅರಬ್ ರಾಷ್ಟ್ರ (ಯುಎಇ) ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಬಣ್ಣ.. ಬಣ್ಣಗಳ ಚಿತ್ತಾರದಿಂದ ದುಬೈನ ಬುರ್ಜಾ ಖಲೀಫಾ ಕಟ್ಟಡ ಕಂಗೊಳಿಸುತ್ತಿತ್ತು. ಆಕಾಶದಲ್ಲಿ ಬೆಳಕಿನ ಚಿತ್ತಾರವೇ ಮೂಡಿತ್ತು. ಜನರ ಕಣ್ಣೆಲ್ಲ ಬುರ್ಜಾ ಖಲೀಫಾ ಕಟ್ಟದ ಮೇಲೆ ಇದ್ದು, ಹೊಸ ವರ್ಷವನ್ನು ಸಡಗರದಿಂದ ಆಚರಿಸಿದರು.