ಯೋಧರ ಜೀವ ಉಳಿಸಿ ದೇಶಕ್ಕಾಗಿ ಪ್ರಾಣ ಬಿಟ್ಟ ಯೋಧನ ಕುಟಂಬಕ್ಕೆ ಟ್ರಂಪ್ ಗೌರವ - undefined
2007ರಲ್ಲಿ ಇರಾಕ್ ಯುದ್ಧದಲ್ಲಿ ಹೋರಾಡಿ ಮೂವರು ಸೈನಿಕರ ಜೀವ ಉಳಿಸಿ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದ ವೀರ ಯೋಧನನ್ನು ಅಮೆರಿಕ ಸರ್ಕಾರ ಸ್ಮರಿಸಿದೆ. ಟ್ರಾವೀಸ್ ಅಟ್ಕಿನ್ಸ್ರನ್ನು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸ್ಮರಿಸಿದ್ದಾರೆ. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧ ಟ್ರಾವೀಸ್ ಕುಟುಂಬಕ್ಕೆ ದೇಶದ ಅತ್ಯುನ್ನತ್ತ ಮಿಲಿಟರಿ ಪ್ರಶಸ್ತಿ ನೀಡಿ ಟ್ರಂಪ್ ಗೌರವಿಸಿದ್ದಾರೆ.