ಕರ್ನಾಟಕ

karnataka

ಹಳಿ ತಪ್ಪಿ ಹೊತ್ತಿ ಉರಿದ ರೈಲಿನ ಬೋಗಿಗಳು... ಆಗಸದಲ್ಲಿ ಮೂಡಿದ ಕಗ್ಗತ್ತಲು!

By

Published : Sep 12, 2019, 12:25 PM IST

ಅಮೆರಿಕದ ಇಲಿನಾಯಸ್​ದ ಸೇಂಟ್​​​​ ಲೂಯಿಸ್​ನಲ್ಲಿ ಮಂಗಳವಾರ ರೈಲೊಂದು ಹಳಿ ತಪ್ಪಿದ್ದು, ಭಾರೀ ನಷ್ಟ ಸಂಭವಿಸಿದೆ. ಆಯಿಲ್​ ತುಂಬಿದ ರೈಲಿನ ಬೋಗಿಗಳು ಹೊತ್ತಿ ಉರಿದಿವೆ. ರೈಲಿನ ಆಯಿಲ್ ಬೋಗಿಗಳಿಗೆ ಬೆಂಕಿ ತಗುಲಿದ್ದು, ದಟ್ಟವಾದ ಹೊಗೆಯಿಂದ ಆಗಸದಲ್ಲಿ ಕಾರ್ಗತ್ತಲು ಆವರಿಸಿತ್ತು. ಮುನ್ನೆಚ್ಚರಿಕೆ ಕ್ರಮ ಹಿನ್ನೆಲೆ ಪೊಲೀಸರು ಅಪಘಾತದ ಬಳಿಯಿದ್ದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದಾರೆ. ಈ ಘಟನೆ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details