ಬ್ರಿಟನ್ ರಾಜಮನೆತನದಲ್ಲೂ ಹುಟ್ಟಿದ್ದಾನೊಬ್ಬ ‘ಆದ್ಯ ವೀರ’ - undefined
ರಾಜವಂಶಸ್ಥ ಯದುವೀರ್ ದಂಪತಿಗೆ ಗಂಡು ಮಗುವಾದಾಗ ಹೇಗೆ ಸಂಭ್ರಮ ಮುಗಿಲುಮುಟ್ಟಿತ್ತೋ, ಬ್ರಿಟನ್ನಲ್ಲೂ ಅದೇ ರೀತಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬ್ರಿಟನ್ ರಾಜಮನೆತನಕ್ಕೆ ಒಬ್ಬ ಅಥಿತಿ ಆಗಮಿಸಿದ್ದಾನೆ. ಈತನ ಸ್ವಾಗತಕ್ಕಾಗಿ ಇಡೀ ಬ್ರಿಟನ್ ಕಾದಿದೆ. ಈತ ಭೂಮಿಗೆ ಬಂದ ಶುಭ ಗಳಿಗೆಯಿಂದ ಇಂಗ್ಲಿಷರ ನಾಡಿಗೆ ಸಮೃದ್ಧಿಯನ್ನು ನೀಡುತ್ತೆ ಎಂದು ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ. ಯಾರೀ ಅತಿಥಿ? ಈತ ರಾಜ ಪರಿವಾರ ಹೇಗೆ ಸೇರಿದ ಹಾವ್ ಅ ಲುಕ್...