ಪಾಕ್ನಲ್ಲಿ ಚೀನಾ ಆ್ಯಪ್ ಬ್ಲಾಕ್: ವಾಗ್ದಾಳಿ ನಡೆಸಿದ ಟಿಕ್ಟಾಕ್ ಸ್ಟಾರ್! - TikTok stars criticise app ban
ಕರಾಚಿ: ಕಾನೂನು ಬಾಹಿರ, ಅಶ್ಲೀಲತೆ ವಿಡಿಯೋ ಹರಿದಾಡುತ್ತಿದ್ದ ಕಾರಣ ಪಾಕ್ನಲ್ಲೂ ಚೀನಾ ಆ್ಯಪ್ ಟಿಕ್ಟಾಕ್ ಬ್ಲಾಕ್ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಹರ್ಮಿನ್ ಶಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಕ್ಟಾಕ್ನಲ್ಲಿ 4 ಮಿಲಿಯನ್ ಫಾಲೋವರ್ಸ್ ಹೊಂದಿರುವ ಹರ್ಮಿನ್, ಆ್ಯಪ್ ನಿಷೇಧ ಮಾಡಲು ಪಾಕ್ ನೀಡಿರುವ ಎಲ್ಲ ಕಾರಣಗಳು ದುರ್ಬಲವಾಗಿವೆ ಎಂದಿದ್ದಾರೆ.