ಕರ್ನಾಟಕ

karnataka

ETV Bharat / videos

ಅದೇ ಖದರ್​, ಅದೇ ಗತ್ತು... ಸಾರ್ವಜನಿಕ ಸಭೆಯಲ್ಲಿ ಕಿಮ್​ ಜಾಂಗ್​ ಉನ್​ ಸಖತ್​ ಮಿಂಚು! - ಉತ್ತರ ಕೊರಿಯಾ ಸರ್ವಾಧಿಕಾರಿ

By

Published : May 2, 2020, 4:03 PM IST

Updated : May 2, 2020, 4:15 PM IST

ಸಿಯೋಲ್​​: ಕಳೆದ 20 ದಿನಗಳಿಂದಲೂ ಅನಾರೋಗ್ಯದ ಕಾರಣ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​​ ಜಾಂಗ್​ ಉನ್​​ ಜೀವಂತ ಶವವಾಗಿದ್ದು, ಕೆಲವು ದಿನಗಳಲ್ಲಿ ಸಾವನ್ನಪ್ಪಲಿದ್ದಾರೆ ಎಂಬ ಮಾತು ಗಂಭೀರವಾಗಿ ಹರಿದಾಡಿದ್ದವು. ಅದಕ್ಕೆ ಖುದ್ದಾಗಿ ತೆರೆ ಎಳೆದಿರುವ ಕಿಮ್​ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಖದರ್​ ಹಾಗೂ ಗತ್ತಿನಲ್ಲೇ ಓಡಾಡಿದ ಅವರು ಎದುರಾಳಿ ದೇಶಗಳಿಗೆ ಆರೋಗ್ಯವಾಗಿರುವ ಸುದ್ದಿ ಮುಟ್ಟಿಸಿದ್ದಾರೆ.
Last Updated : May 2, 2020, 4:15 PM IST

ABOUT THE AUTHOR

...view details