ವಿಶ್ವದೆಲ್ಲೆಡೆ ನೂತನ ವರ್ಷಕ್ಕೆ ಅದ್ಧೂರಿ ಸ್ವಾಗತ.. ಸಂಭ್ರಮಾಚರಣೆ ಹೇಗಿತ್ತು ನೋಡಿ! ವಿಡಿಯೋ - ಹೊಸ ವರ್ಷದ ಸಂಭ್ರಮಾಚರಣೆ
2020ಕ್ಕೆ ಬೈ ಬೈ ಹೇಳಿದ ಜನರು 2021 ಸ್ವಾಗತ ಕೋರುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ಮಧ್ಯರಾತ್ರಿಯಿಂದಲೇ ವಿಶ್ವದ ಹಲವೆಡೆ ಹೊಸ ವರ್ಷದ ಸಂಭ್ರಮ ಜೋರಾಗಿತ್ತು, ದುಬೈ ಸೇರಿದಂತೆ ಹಲವು ನಗರಗಳಲ್ಲಿ ನೂತನ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯ್ತು.