ಸೈಕ್ಲೋನ್ ಬಳಿಕ ಭರದಿಂದ ಸಾಗಿದ ಮರು ನಿರ್ಮಾಣ ಕಾರ್ಯ... - undefined
ಮಾರ್ಚ್ 15ರಿಂದ ಸೈಕ್ಲೋನ್ ಆರ್ಭಟಕ್ಕೆ ತತ್ತರಿಸಿದ ಮೊಜಾಂಬಿಕ್ನಲ್ಲಿ ಈಗ ಸ್ವಲ್ಪ ರಿಲೀಫ್ ಸಿಕ್ಕಿದೆ. ಚಂಡಮಾರುತದಿಂದ ನಲುಗಿದ ಗ್ರಾಮಗಳಲ್ಲಿ ಅಲ್ಲಿನ ಸರ್ಕಾರ ಮರು ನಿರ್ಮಾಣ ಕಾರ್ಯ ಕೈಗೊಂಡಿದೆ. ಇನ್ನು ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅದರ ಒಂದು ವಿಡಿಯೋ ಇಲ್ಲಿದೆ ನೋಡಿ...