ನಾರಿಯರ ಹಂಸ ನಡಿಗೆಗೆ ಪ್ರೇಕ್ಷಕ ಪ್ರಭು ಫಿದಾ! ವಿಡಿಯೋ... - kyle richards first NYFW show
ಅಮೆರಿಕದ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ಮೊದಲ ಬಾರಿಗೆ ಡಿಜೈನರ್ ಕೈಲ್ ರಿಚರ್ಡ್ಸ್ ತಮ್ಮ ಕೈ ಚಳಕವನ್ನು ತೋರಿಸಿದರು. ಬಣ್ಣಬಣ್ಣದ ಬಟ್ಟೆಗಳಲ್ಲಿ ಬಂದ ನಾರಿಯರ ಹಂಸ ನಡಿಗೆಗೆ ಪ್ರೇಕ್ಷಕರು ಫಿದಾ ಆದರು. ಮಾಡೆಲ್ಗಳ ಬೆಕ್ಕಿನ ನಡಿಗೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದೂ ಸುಳ್ಳಲ್ಲ.