ಭೂಮಿ ವಾಸ ಸಾಕು; ಕುಬೇರನ ಕನಸು ನಿಜವಾಗಲು 100 ವರ್ಷ ಬೇಕು! - undefined
ಕನಸು.. ಜಗತ್ತಿನ ಬಹುತೇಕ ಆವಿಷ್ಕಾರ, ಸಾಧನೆಗಳಿಗೆ ಮೂಲ. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಒಂದು ಕನಸಿದೆ. ಈ ಭೂಮಿಯನ್ನ ಉಳಿಸಬೇಕು. ಹಾಗಾಗಿ ಅದಕ್ಕೊಂದು ಅದ್ಭುತ ಕನಸು ಕಂಡಿದ್ದಾರೆ. ಅವರೇ ಅಮೇಜಾನ್ ಸಿಇಒ ಜೆಫ್ ಬಿಜೋಸ್. ಅವರ ಗುರಿ ಏನಿತ್ತು? ಕೈಗೆ ನಿಲುಕದ, ಆಗಸವನ್ನೂ ಮೀರಿದ ಕನಸು ಯಾವುದಾಗಿತ್ತು? ಬಿಜೋಸ್ ಯಾವುದಕ್ಕೆ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ ಗೊತ್ತಾ?