'ಭಾರತ ಚಿಂತಿಸಬೇಕಿಲ್ಲ': ಪಾಕ್ ಜೊತೆಗಿನ ರಷ್ಯಾ ಸಂಬಂಧದ ಕುರಿತು ರಾಯಭಾರ ಕಚೇರಿ ಹೇಳಿಕೆ - ಪಾಕ್ ಜೊತೆಗಿನ ರಷ್ಯಾ ಸಂಬಂಧದ ಕುರಿತು ಭಾರತ ಚಿಂತಿಸಬೇಕಿಲ್ಲ
ನವದೆಹಲಿ: ಪಾಕಿಸ್ತಾನದೊಂದಿಗಿನ ರಷ್ಯಾದ ಸಂಬಂಧಗಳ ಕುರಿತು ಭಾರತ ಚಿಂತಿಸಬೇಕೇ ಎಂದು ಕೇಳಿದಾಗ, "ಭಾರತ ಈ ಕುರಿತು ಚಿಂತೆ ಮಾಡಬೇಕಿಲ್ಲ. ಇತರ ದೇಶಗಳ ಸೂಕ್ಷ್ಮತೆಗಳನ್ನು ಗೌರವಿಸಲು ರಷ್ಯಾ ಬದ್ಧವಾಗಿದೆ. ಪಾಕ್ನೊಂದಿಗಿನ ಸಂಬಂಧ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಾಗಿದೆ" ಎಂದು ರಷ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್ ಎನ್. ಬಾಬುಷ್ಕಿನ್ ಹೇಳಿದ್ದಾರೆ.