ಕರ್ನಾಟಕ

karnataka

ETV Bharat / videos

ರಸ್ತೆ ದಾಟಲು ಹೆದರುತ್ತಿದ್ದ ಬಾತುಕೋಳಿಗಳಿಗೆ ಪೊಲೀಸರ ಹೆಲ್ಪ್​: ವಿಡಿಯೋ ನೋಡಿ

By

Published : May 21, 2020, 9:36 AM IST

Updated : May 21, 2020, 11:13 AM IST

ಮಾಸ್ಕೋ: ಮಾಸ್ಕೋದಲ್ಲಿನ ರಸ್ತೆ ಮೇಲೆ ನಿರಂತರವಾಗಿ ವಾಹನಗಳ ಓಡಾಟ ಇರುತ್ತದೆ. ಈ ವೇಳೆ ರಸ್ತೆ ದಾಟಲು ಬಂದ ಬಾತುಕೋಳಿಗಳಿಗೆ ಪೊಲೀಸರು ಸಹಾಯ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸರು ಮತ್ತು ದಾರಿಹೋಕರು ವಾಹನಗಳನ್ನು ತಡೆದು ಬಾತುಕೋಳಿಗಳು ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ.
Last Updated : May 21, 2020, 11:13 AM IST

ABOUT THE AUTHOR

...view details