ಏಳು ಬಿಸಿ ನೀರಿನ ಹೊಂಡಗಳ ಜಗತ್ತು ಎಲ್ಲಿದೆ ಗೊತ್ತಾ... ನೀವು ಒಮ್ಮೆ ಭೇಟಿ ನೀಡಿ... - ಹೊಂಡಗಳ ಜಗತ್ತು
🎬 Watch Now: Feature Video
ಜಗತ್ತಿನಲ್ಲೇ ಅತೀ ಹೆಚ್ಚು ಬಿಸಿನೀರಿನ ಹೊಂಡಗಳು ಹೊಂದಿರುವ ದೇಶವೆಂದ್ರೆ ಅದು ಜಪಾನ್. ಕ್ಯುಶುದ ಓಯ್ಟಾ ಪ್ರಿಫೆಕ್ಚರ್ನ ದಕ್ಷಿಣ ದ್ವೀಪ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನೈಸರ್ಗಿಕ ವಿದ್ಯಾಮಾನಗಳ ಪ್ರಕಾರ ಈಗ ಆ ದ್ವೀಪ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ದ್ವೀಪದಲ್ಲಿ ಕೆಂಪು ಬಣ್ಣದ ಬಿಸಿ ನೀರಿನ ಹೊಂಡ ಸೇರಿದಂತೆ ಏಳು ಹೊಂಡಗಳಿವೆ. ಬಿಸಿ ನೀರಿನ ಸ್ನಾನ, ನೋಡುವಂತಹ ಸ್ಥಳಗಳು, ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ ಈ ದ್ವೀಪ.