ದುಬೈ ಪೊಲೀಸ್‌ಬ್ಯಾಂಡ್‌ನಿಂದ ಜನಗಣಮನ... ಅರಬ್ ರಾಷ್ಟ್ರದೊಳಗೆ ದೀಪಾವಳಿ ಚಿತ್ತಾರ! - special tribute by playing the Indian National Anthem
ಹೊರದೇಶ ದೀಪಾವಳಿ ಹಬ್ಬ ಆಚರಿಸುತ್ತೆ ಅಂದ್ರೆ ನಮ್ಗೆ ಥಟ್ಟಂತ ಜ್ಞಾಪಕ ಬರೋದು ಅಮೆರಿಕಾ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರು ಮಾಡೋ ದೀಪಾವಳಿ. ಆದರೆ, ಇಲ್ಲೊಂದು ಅರಬ್ ರಾಷ್ಟ್ರ ವಿಶಿಷ್ಟವಾಗಿ ದೀಪಾವಳಿ ಆಚರಿಸಿ, ಭಾರತೀಯ ರಾಷ್ಟ್ರಗೀತೆಗೆ ವಿಶೇಷ ಗೌರವ ಸಲ್ಲಿಸಿದೆ.