ಕರ್ನಾಟಕ

karnataka

ETV Bharat / videos

ಈಜಿ ಇಳಿಸಿದ 50ಕೆಜಿ, ನಿತ್ಯ ಆಫೀಸ್‌ಗೆ ತೆರಳಲು ನದಿಯಲ್ಲಿ ಸ್ವಿಮ್! - 50ಕೆಜಿ,ನದಿಯಲ್ಲಿ ಸ್ವಿಮ್,ಝೂಹ್ ಬಿವೂ,etv bharat,ಈಟಿವಿ ಭಾರತ

By

Published : Apr 22, 2019, 1:09 PM IST

ಬಸ್‌ ಅಥವಾ ಟ್ರೇನ್ ಹತ್ಕೊಂಡು ಪ್ರಯಾಣಿಸಿದ್ರೇ ತುಂಬಾ ದೂರ. ಅದಕ್ಕಾಗಿ ನದಿ ದಾಟ್ಕೊಂಡು 11 ವರ್ಷದಿಂದ ಆಫೀಸ್‌ಗೆ ಕೆಲಸಕ್ಕೆಂದು ಹೋಗ್ತಿರುವ ಅಪರೂಪದ ವ್ಯಕ್ತಿಯೊಬ್ಬ ಇಲ್ಲಿದ್ದಾನೆ. ತೂಕ ಇಳಿಸ್ಬೇಕು ಫಿಟ್ ಆಗಿರ್ಬೇಕು ಅನ್ನೋರಿಗೆ ಈತ ಮಾದರಿ.

ABOUT THE AUTHOR

...view details