ಕರ್ನಾಟಕ

karnataka

ETV Bharat / videos

ಹೊತ್ತಿ ಉರಿದ ಕಾಂಗರೂಗಳ ಅಭಯಾರಣ್ಯ... ಮನಕಲಕುತ್ತೆ ಪ್ರಾಣಿ ಪ್ರಿಯೆಯ ಸಂಕಟ - Bushfire tears through kangaroo sanctuary,

By

Published : Jan 7, 2020, 10:59 PM IST

ಆಸ್ಟ್ರೇಲಿಯಾದ ಕಾಳ್ಗಿಚ್ಚಿನಿಂದ ಲಕ್ಷಾಂತರ ಪ್ರಾಣಿಗಳು ಸುಟ್ಟು ಕರಕಲಾಗಿವೆ. ವಿಶ್ವದಾದ್ಯಂತ ಪರಿಸರ ಮತ್ತು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದ್ದ ಕಾಳ್ಗಿಚ್ಚು ಕೊನೆಗೂ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಕಾಂಗರೂಗಳ ಅಭಯಾರಣ್ಯದಲ್ಲಿ ಬೆಂಕಿ ಮತ್ತು ಬೆಂಕಿಯ ಹೊಗೆಯಿಂದ ಕಾಂಗರೂಗಳು ಬಳಲುತ್ತಿವೆ. 12ಕ್ಕೂ ಹೆಚ್ಚು ಕಾಂಗರೂಗಳು ಬೆಂಕಿಗಾಹುತಿಯಾಗಿವೆ. ಅನೇಕ ಕಾಂಗರೂಗಳು ನೀರಿನ ದಾಹ ಎದುರಿಸುತ್ತಿವೆ. ಅವುಗಳ ಪರಿಸ್ಥಿತಿ ಕಂಡ ಪ್ರಾಣಿ ಪ್ರಿಯೆವೋರ್ವರು ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯ ಮನಕಲಕುವಂತಿದೆ.

ABOUT THE AUTHOR

...view details