ವಿಡಿಯೋ: ಬ್ರಿಟಿಷ್ ನೆಲದಿಂದ ಅಗತ್ಯ ವೈದ್ಯಕೀಯ ಸಾಮಗ್ರಿ ಹೊತ್ತು ವಿಮಾನ - UK supplies vital medical things to India
100 ವೆಂಟಿಲೇಟರ್‌ಗಳು, 95 ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಯುನೈಟೆಡ್ ಕಿಂಗ್‌ಡಂನಿಂದ ಪ್ರಮುಖ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಇಂದು ಬೆಳಿಗ್ಗೆ ಭಾರತಕ್ಕೆ ಬಂದಿಳಿಯಿತು. ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು, ಸಾವು ಪ್ರಮಾಣ ಹೆಚ್ಚುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಜಗತ್ತಿನ ಹಲವು ದೇಶಗಳು ನೆರವಿಗೆ ಧಾವಿಸಿವೆ.