ಕರ್ನಾಟಕ

karnataka

ETV Bharat / videos

ಹೌಡಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಕಾರುಗಳ ರ‍್ಯಾಲಿ: ಅಮೆರಿಕದಲ್ಲಿ ಮೋದಿ ಹವಾ! - ಪ್ರಧಾನಿ ಮೋದಿ

🎬 Watch Now: Feature Video

By

Published : Sep 21, 2019, 9:01 AM IST

Updated : Sep 21, 2019, 9:42 AM IST

ನಾಳೆ ಅಮೆರಿಕದ ಹೂಸ್ಟನ್​​ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೂ ಮೊದಲು ಹಮ್ಮಿಕೊಂಡಿದ್ದ ಕಾರುಗಳ ರ‍್ಯಾಲಿಯಲ್ಲಿ ಸುಮಾರು 200 ಹೆಚ್ಚು ಕಾರುಗಳು ಪಾಲ್ಗೊಂಡಿದ್ದವು.
Last Updated : Sep 21, 2019, 9:42 AM IST

ABOUT THE AUTHOR

...view details