ಅಧ್ಯಕ್ಷೀಯ ಫ್ಲೀಟ್ ರಿವ್ಯೂ ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ನೌಕಾಪಡೆ - ವಿಶಾಖಪಟ್ಟಣಂನಲ್ಲಿ ನಡೆದ ಅಧ್ಯಕ್ಷೀಯ ಫ್ಲೀಟ್ ರಿವ್ಯೂ
ಕಳೆದ ತಿಂಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕೊನೆಗೊಂಡ ಅಧ್ಯಕ್ಷೀಯ ಫ್ಲೀಟ್ ರಿವ್ಯೂ ಕುರಿತಂತೆ ಭಾರತೀಯ ನೌಕಾಪಡೆ ಕಿರು ಪ್ರಚಾರದ ಚಿತ್ರವನ್ನು ಬಿಡುಗಡೆ ಮಾಡಿದೆ. ನೌಕಾಪಡೆಯು ಆಯೋಜಿಸಿದ್ದ ಉತ್ಸವದ ಮಹತ್ವ, ನೌಕಪಡೆಯ ಕಮಾಂಡೋಗಳ ಸಾಹಸಗಳ ಕುರಿತಂತೆ ಈ ಕಿರುಚಿತ್ರದಲ್ಲಿ ವಿವರಿಸಲಾಗಿದೆ. ವಿಶೇಷವಾಗಿ 38 ಕ್ಯಾಮೆರಾಗಳನ್ನು ಅಳವಡಿಸಿ ಇದನ್ನು ಚಿತ್ರೀಕರಿಸಲಾಗಿದೆ.
Last Updated : Feb 3, 2023, 8:20 PM IST