'ತಿಕ್ಲ ಹುಚ್ಚ ವೆಂಕಟ್' ಆಗಿ ತೆರೆಯ ಮೇಲೆ ಬರಲಿದ್ದಾರೆ ಹುಚ್ಚ ವೆಂಕಟ್ - ಈಟಿವಿ ಭಾರತ್ ಜೊತೆ ಹುಚ್ಚ ವೆಂಕಟ್ ಮಾತು
'ತಿಕ್ಲ ಹುಚ್ಚ ವೆಂಕಟ್'.. ಇದು ಹುಚ್ಚ ವೆಂಕಟ್ ಅವರ ಹೊಸ ಸಿನಿಮಾ. ಸಿನಿಮಾ ನಿರ್ಮಾಣದ ಸಿದ್ಧತೆ ನಡೆಯುತ್ತಿದ್ದು, ಮಂಗಳೂರಿಗೆ ಆಗಮಿಸಿದ್ದ ಹುಚ್ಚ ವೆಂಕಟ್ ಅವರು 'ಈಟಿವಿ ಭಾರತ್' ಜೊತೆ ಸಿನಿಮಾದ ವಿವರಗಳನ್ನು ಹಂಚಿಕೊಂಡಿದ್ದಾರೆ.
Last Updated : Feb 3, 2023, 8:17 PM IST