ಕರ್ನಾಟಕ

karnataka

ETV Bharat / videos

ಸಾಂಪ್ರದಾಯಿಕವಾಗಿ ಹೊರಬೀಡು ಹಬ್ಬ ಆಚರಣೆ: ಒಂದು ದಿನ ಊರು ಬಿಟ್ಟ ಗ್ರಾಮಸ್ಥರು - ತುಮಕೂರು ಜಿಲ್ಲೆಯಲ್ಲಿ ಹೊರಬೀಡು ಹಬ್ಬ ಆಚರಣೆ

By

Published : Feb 25, 2022, 9:03 PM IST

Updated : Feb 3, 2023, 8:17 PM IST

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಇಂದು ಹೊರಬೀಡು ಹಬ್ಬವನ್ನು ಗ್ರಾಮಸ್ಥರು ಆಚರಣೆ ಮಾಡಿದರು. ಹಬ್ಬದ ಪ್ರಯುಕ್ತ ಗ್ರಾಮಸ್ಥರೆಲ್ಲರೂ ಮನೆಗಳಿಗೆ ಬೀಗ ಹಾಕಿ ದನಕರುಗಳೊಂದಿಗೆ ಪಾತ್ರೆಗಳನ್ನು ಹಿಡಿದುಕೊಂಡು ಹೊರಬೀಡು ಹಬ್ಬ ಆಚರಿಸಿದರು. ಆ ದಿನ ಗ್ರಾಮ ದೇವತೆ ಶ್ರೀ ಬೇವಿನಾಳಮ್ಮ ತಾಯಿ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಒಳ್ಳೆಯದನ್ನು ಮಾಡುತ್ತಾಳೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
Last Updated : Feb 3, 2023, 8:17 PM IST

For All Latest Updates

TAGGED:

ABOUT THE AUTHOR

...view details