ಕಲಬುರಗಿ ಬಡಾವಣೆಯಲ್ಲಿ ಕಾಮದಹನ: ಹೋಳಿ ಸಂಭ್ರಮ - ಕಲಬುರಗಿಯಲ್ಲಿ ಹೋಳಿ ಸಂಭ್ರಮ
ಕಲಬುರಗಿ:ನಗರದ ಸಮತಾ ಕಾಲೋನಿ ಸೇರಿ ವಿವಿಧ ಬಡಾವಣೆಗಳಲ್ಲಿ ಕಾಲೋನಿಯ ಹಿರಿಯರು, ಯುವಕರು ಹಾಗೂ ಮಕ್ಕಳು ಸೇರಿಕೊಂಡು ಸಾಂಪ್ರದಾಯಿಕವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಆಚರಣೆಗೆ ಅದ್ಧೂರಿಯಾಗಿ ಚಾಲನೆ ನೀಡಿದರು. ಪುಟ್ಟ ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಬೊಬ್ಬೆ ಹೊಡೆದು ಕುಣಿದು ಕುಪ್ಪಳಿಸಿದರು.
Last Updated : Feb 3, 2023, 8:20 PM IST