ಕಾರವಾರದಲ್ಲಿ ಜನ್ರಿಗೆ ಸಿಕ್ತು ಉಚಿತ ಕಬ್ಬಿನ ಹಾಲು... ಯಾಕೆ ಅಂತೀರಾ ನೋಡಿ ಈ ವಿಡಿಯೋ - Kn_kwr_02_30_UCHITA KABBINA HALU VITARANE_7202800
ಕಾರವಾರ: ನರೇಂದ್ರ ಮೋದಿ ಅವರು ಇಂದು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಕಾರವಾರದ ಗ್ರೀನ್ ಸ್ಟ್ರೀಟ್ ನಲ್ಲಿ ಇಂದು ಮಧ್ಯಾಹ್ನದಿಂದ ಮೋದಿ ಅಭಿಮಾನಿ ಪ್ರಶಾಂತ ಪೆಡ್ನೇಕರ್ ಉಚಿತ ಕಬ್ಬಿನ ಹಾಲು ವಿತರಣೆ ಮಾಡಿ ಅಭಿಮಾನ ಮೆರೆದರು.