ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ - ಬಜೆಟ್ ಅಧಿವೇಶನ 2022
ಭೂ ಕಬಳಿಕೆ, ಕಂದಾಯ ಇಲಾಖೆಯಲ್ಲಿ ಅಪರಾತಪರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ನಮ್ಮ ಕಲಾಪಗಳ ಬಗ್ಗೆ ಹೊರಗಿನ ಜಗತ್ತಿಗೆ ಏನ್ ಗೌರವ ಬರುತ್ತೆ?, ಏನ್ ತಿಳ್ಕೊಳ್ತಾರೆ?, ಹಾಗಾದ್ರೆ ನಮ್ಮನ್ನ ಇಲ್ಲಿ ಕಳಿಸಿದಂತಹ ಮತದಾರರಿಗೆ ಜ್ಞಾನವೇ ಇಲ್ವಾ, ಅವರಿಗೆ ಅಷ್ಟು ಆಲೋಚನೆ ಮಾಡುವ ಶಕ್ತಿಯೂ ಇಲ್ವಾ ಎಂದು ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದರು...
Last Updated : Feb 3, 2023, 8:18 PM IST