ಅಕ್ಕಿ ಪಾಯಸದೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿ.. - ಪಾಯಸ
ಭಾರತೀಯ ಹಬ್ಬಗಳ ಆಚರಣೆಯಲ್ಲಿ ಸಿಹಿತಿಂಡಿಗಳು ಅತ್ಯಗತ್ಯ. ಕೃಷ್ಣ ಜನ್ಮಾಷ್ಟಮಿಯಂದು ಬಾಲ ಗೋಪಾಲನಿಗೆ ಅಕ್ಕಿ ಪಾಯಸ ಅಥವಾ ರೈಸ್ ಖೀರ್ ಅರ್ಪಿಸುವ ಸಂಪ್ರದಾಯವನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ಇದನ್ನು ಕೃಷ್ಣನ ಭಕ್ತರು ಕೂಡ ತಮ್ಮ ಉಪವಾಸ ಮುಗಿದ ಬಳಿಕ ಸೇವಿಸುತ್ತಾರೆ. ಅಕ್ಕಿ ಪಾಯಸ ಮಾಡುವ ಸುಲಭ ವಿಧಾನವನ್ನು ನಾವು ನಿಮಗೆ ತೋರಿಸಿಕೊಟ್ಟಿದ್ದೇವೆ.