ಸುಲಭ, ರುಚಿಕರ, ಆರೋಗ್ಯಕರ ಬಾದಾಮ್ ಹಲ್ವಾ... ಇಲ್ಲಿದೆ ಮಾಡುವ ವಿಧಾನ - ಭಾರತೀಯ ಸಿಹಿತಿನಿಸು
ಬಾದಾಮ್ ಹಲ್ವಾ, ಈ ಸಿಹಿ ತಿನಿಸು ಮಾಡುವ ವಿಧಾನ ಮಾತ್ರ ಸುಲಭವಲ್ಲ. ಹೆಚ್ಚು ರುಚಿಕರ ಹಾಗೂ ಆರೋಗ್ಯಕರ ಕೂಡ ಹೌದು. ಪ್ರೋಟೀನ್, ಮೆಗ್ನೀಷಿಯಂ, ಫೈಬರ್ ಮುಂತಾದ ಅಗತ್ಯ ಪೋಷಕಾಂಶಗಳಿಂದ ಬಾದಾಮ್ ತುಂಬಿರುತ್ತದೆ. ಪ್ರತಿನಿತ್ಯ ಬಾದಾಮ್ ತಿನ್ನುವುದರಿಂದ ನಿಮ್ಮ ದೇಹವು ಹಲವಾರು ರೋಗಗಳೊಂದಿಗೆ ಹೋರಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ಹೆಲ್ತಿ ಫುಡ್ ಬಾದಾಮ್ ಹಲ್ವಾವನ್ನು ತಯಾರಿಸಿ ಸವಿಯಿರಿ.