ಬಾಯಲ್ಲಿ ನೀರೂರಿಸುವ ಖೋವಾ ಗುಲಾಬ್ ಜಾಮೂನ್ ಹೀಗೆ ತಯಾರಿಸಿ.. - ETV Bharat food and recipes
ಮಕ್ಕಳಿಂದ ವಯಸ್ಕರವರೆಗೆ ಪ್ರತಿಯೊಬ್ಬರ ನೆಚ್ಚಿನ ಸಿಹಿ ತಿಂಡಿ ಅಂದ್ರೆ ಗುಲಾಬ್ ಜಾಮೂನ್. ಮನೆಯಲ್ಲೇ ಸುಲಭವಾಗಿ ರುಚಿಕರವಾದ ಖೋವಾ ಗುಲಾಬ್ ಜಾಮೂನ್ ತಯಾರಿಸಬಹುದು. ಬಾಯಲ್ಲಿ ನೀರೂರಿಸುವ ಜಾಮೂನ್ ತಯಾರಿಕೆಗೆ ಏನೆಲ್ಲಾ ಅಗತ್ಯವಿದೆ, ಮಾಡುವ ವಿಧಾನ ಹೇಗೆಂದು ತಿಳಿದುಕೊಳ್ಳಿ..