ಕಲ್ಲಂಗಡಿ ಜ್ಯೂಸ್ ತಯಾರಿಸುವಾಗ ಈ ಪದಾರ್ಥಗಳನ್ನು ಸೇರಿಸಿದ್ರೆ ಇನ್ನೂ ಟೇಸ್ಟಿ.. - ಕಲ್ಲಂಗಡಿ ಜ್ಯೂಸ್ ಮಾಡುವ ವಿಧಾನ
ಹಬ್ಬಗಳಲ್ಲಿ ಸಾಕಷ್ಟು ಸಿಹಿತಿಂಡಿಗಳು, ರುಚಿಕರವಾದ ಭಕ್ಷ್ಯಗಳು ಮತ್ತು ಎಣ್ಣೆಯುಕ್ತ ಮಸಾಲೆಗಳನ್ನು ಸೇವಿಸಿದ ನಂತರ ನೀವು ಹೊಸದನ್ನು ಕುಡಿಯಲು ಬಯಸಿದರೆ ಆರೇಂಜ್, ನಿಂಬೆಹಣ್ಣಿನ ರಸವನ್ನು ಸೇರಿಸಿ ತಯಾರಿಸಿದ ಕಲ್ಲಂಗಡಿ ಜ್ಯೂಸ್ ಸೇವಿಸಿ. ಜ್ಯೂಸ್ ತಯಾರಿಸುವ ವಿಧಾನ ಇಲ್ಲಿದೆ ನೋಡಿ..
Last Updated : Feb 3, 2023, 8:29 PM IST