ಕರ್ನಾಟಕ

karnataka

ETV Bharat / videos

ಮನೆಯಲ್ಲೇ ತಯಾರಿಸಿ ಒನ್​ ಬೌಲ್​ ಚಾಕೊಲೇಟ್​​ ಕೇಕ್! - ಈಟಿವಿ ಭಾರತ ಪ್ರಿಯಾ

By

Published : Sep 26, 2020, 6:07 PM IST

ಬೇಕರಿ ಮುಂದೆ ನಿಂತು ಸುವಾಸನೆ ಸವಿಯುತ್ತಾ ನಿಮ್ಮ ನೆಚ್ಚಿನ ತಿನಿಸಿಗಾಗಿ ಕಾಯುತ್ತಿದ್ದದ್ದು ಕೋವಿಡ್ ಪೂರ್ವ ಕಾಲ. ಈಗ ಬೇಕರಿಗಳು, ಸಿಹಿತಿಂಡಿ ಅಂಗಡಿಗಳಿಗೆ ಭೇಟಿ ನೀಡುವುದನ್ನು ಒಂದಷ್ಟು ಮಟ್ಟಿಗೆ ಕೊರೊನಾ ನಿರ್ಬಂಧಿಸಿದೆ. ಹೀಗಾಗಿ ನಿಮಗಿಷ್ಟವಾದ ತಿನಿಸುಗಳನ್ನ ನೀವೇ ಮನೆಯಲ್ಲಿ ಮಾಡಿಕೊಳ್ಳುವುದು ಉತ್ತಮ. 'ಒನ್​ ಬೌಲ್​ ಚಾಕೊಲೇಟ್​​ ಕೇಕ್'​​ ತಯಾರಿಸುವ ಸುಲಭ ವಿಧಾನವನ್ನು ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಇದನ್ನು ಒಮ್ಮೆ ಪ್ರಯತ್ನಿಸಿ, ನಿಮಗೆ ಗೊತ್ತಿರುವ ಬಗೆ ಬಗೆಯ ಪಾಕವಿಧಾನವನ್ನು ನಮ್ಮೊಂದಿಗೆ ಶೇರ್​ ಮಾಡಿ.

ABOUT THE AUTHOR

...view details