ಅದ್ಭುತ ರುಚಿಯ ಸಿಹಿ ಸವಿಯುವ ನಿಮಗಾಗಿ ಈ ಮಿಲ್ಕ್ ಕೇಕ್..! - ಈಟಿವಿ ಭಾರತ ಫುಡ್
ಹಾಲು, ತುಪ್ಪ ಮತ್ತು ಸಕ್ಕರೆ - ಈ ಮೂರು ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿದ್ದರೆ ಸಾಕು, ಸಿಹಿ ತಿನ್ನ ಬಯಸುವ ನಿಮಗೆ ಉತ್ತಮ ಮಾರ್ಗ ದೊರೆತಂತೆಯೇ ಸರಿ. ಇಂದು ನಾವು ಹಾಲಿನ ಕೇಕ್ ಅಥವಾ ಮಿಲ್ಕ್ ಕೇಕ್ ತಯಾರಿಸುವ ಸುಲಭ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಬಹುಬೇಡಿಕೆಯ ಈ ತಿನಿಸನ್ನು ನಿಮ್ಮ ಕೈಯ್ಯಾರೆ ತಯಾರಿಸಿ, ಅದ್ಭುತ ರುಚಿ ಸವಿಯಿರಿ.