ಹಬ್ಬದ ಸಂಭ್ರಮ ಹೆಚ್ಚಿಸೋ ಚಾಕೋಲೇಟ್ ರಮ್ ಬಾಲ್ಸ್ - ಮಾಡುವ ವಿಧಾನ - ಕ್ರಿಸ್ಮಸ್ ಸ್ವೀಟ್ಸ್
ಕ್ರಿಸ್ಮಸ್ ಹಬ್ಬ ಬಂದ್ರೆ ಸಾಕು ಕೇಕ್ ತಿನ್ನೋದೇ ಸಂಭ್ರಮ. ಅದರಲ್ಲೂ ಹಬ್ಬದ ದಿನ ಮನೆಯಲ್ಲೇ ವೆರೈಟಿ ವೆರೈಟಿ ಕೇಕ್ ಮಾಡುವುದು ವಿಶೇಷ. ಈ ಬಾರಿಯ ಹಬ್ಬಕ್ಕೆ ಚಾಕೋಲೇಟ್ ರಮ್ ಬಾಲ್ಸ್ ಮಾಡೋ ಯೋಚನೆ ಇದ್ರೆ ಈ ವಿಡಿಯೋ ನೋಡಿ...