ಕರ್ನಾಟಕ

karnataka

ETV Bharat / videos

ಕಾರ್ಮಿಕರ ವಾಸಸ್ಥಳಕ್ಕೆ ನುಗ್ಗಿದ ಒಂಟಿ ಸಲಗ: ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ

By

Published : Nov 7, 2022, 11:00 PM IST

Updated : Feb 3, 2023, 8:31 PM IST

ಇಡುಕ್ಕಿ(ಕೇರಳ): ಟೀ ತೋಟದ ಕಾರ್ಮಿಕರು ವಾಸವಿರುವ ಪ್ರದೇಶಕ್ಕೆ ಕಾಡಾನೆ ನುಗ್ಗಿರುವ ಘಟನೆ ಹಳೆಯ ಮುನ್ನಾರ್​ನಲ್ಲಿ ನಡೆದಿದೆ. ಏಕಾಎಕಿ ಕಾಡಾನೆಯೊಂದು ಕಾರ್ಮಿಕರ ವಾಸಸ್ಥಳಕ್ಕೆ ನುಗ್ಗಿದ್ದು, ಇದರಿಂದ ಗಾಬರಿಗೊಂಡ ಕೆಲವರು ಬಾಗಿಲು ಹಾಕಿ ಮನೆಯಲ್ಲಿ ಅವಿತು ಕುಳಿತರೆ, ಮತ್ತೆ ಕೆಲವರು ಮನೆಯಿಂದ ಹೊರ ಓಡಿಹೋಗಿದ್ದಾರೆ. ಇನ್ನು ಅಲ್ಲೇ ಇದ್ದ ಸ್ಥಳಿಯರೊಬ್ಬರು ಆನೆಯ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ.
Last Updated : Feb 3, 2023, 8:31 PM IST

ABOUT THE AUTHOR

...view details