ಕಾಜು ಕಟ್ಲಿಯೊಂದಿಗೆ ದೀಪಾವಳಿ ಹಬ್ಬವನ್ನು ಮತ್ತಷ್ಟು ಸಿಹಿಗೊಳಿಸಿ ಸಂಭ್ರಮಿಸಿ.. - ದೀಪಾವಳಿ
ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಹಬ್ಬಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಹಬ್ಬಗಳ ಆಚರಣೆಯಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ವಿಶೇಷ ಪ್ರಧಾನ್ಯತೆ ಇದೆ. ಈ ಹಿನ್ನೆಲೆ ದೀಪಾವಳಿ ವೇಳೆ ಕಾಜು ಕಟ್ಲಿ ಉತ್ತರ ಭಾರತದಲ್ಲಿ ಸಾರ್ವಕಾಲಿಕ ಅಚ್ಚುಮೆಚ್ಚಿನ ಸಾಂಪ್ರದಾಯಿಕ ಮಿಠಾಯಿಯಾಗಿದೆ. ಹಬ್ಬದ ಸಮಯದಲ್ಲಿ ಅತ್ಯಂತ ಜನಪ್ರಿಯ ಸಿಹಿತಿಂಡಿಗಳಲ್ಲಿ ಒಂದಾದ ಒಣ ಹಣ್ಣುಗಳ ಕಾಜು ಕಟ್ಲಿ ಸಿಹಿತಿಂಡಿಯ ಬಾಕ್ಸ್ ಅನ್ನು ಉಡುಗೊರೆಯಾಗಿ ಸಂಬಂಧಿಕರು ಮತ್ತು ಸ್ನೇಹಿತರಿಗೆ ನೀಡಲಾಗುತ್ತದೆ.
Last Updated : Nov 2, 2021, 5:59 AM IST