ಕರ್ನಾಟಕ

karnataka

ETV Bharat / videos

ಹೆಸರುಕಾಳಿನ ಪಲಾವ್​: ಈ ಪಾಕವಿಧಾನ ಪ್ರಯತ್ನಿಸಿ ನಿಮ್ಮ ಅನುಭವ ಹಂಚಿಕೊಳ್ಳಿ - ಈಟಿವಿ ಭಾರತ ಪ್ರಿಯಾ

By

Published : Aug 29, 2020, 5:54 PM IST

ಬಗೆಬಗೆಯ ಪಲಾವ್​ಗಳನ್ನು ನೀವು ಸವಿದಿರುತ್ತೀರ. ಆದರೆ ಆರೋಗ್ಯಕರ ಪಲಾವ್ ಮಾಡಲು ನಮ್ಮ ಬಳಿ ಉತ್ತಮ ಮಾರ್ಗವಿದೆ. ಮೊಳಕೆ ಬಂದ ಹೆಸರುಕಾಳಿನಿಂದ ಪಲಾವ್​ ತಯಾರಿಸುವ ವಿಧಾನವನ್ನು ನಾವು ನಿಮಗೆ ತೋರಿಸಿದ್ದು, ಈ ಪಾಕವಿಧಾನವನ್ನು ಪ್ರಯತ್ನಿಸಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಪೋಷಕಾಂಶಗಳಿಂದ ಕೂಡಿರುವ ಹೆಸರುಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ABOUT THE AUTHOR

...view details