ಮಾರ್ಗ ಮಧ್ಯೆ ಕೆಟ್ಟುನಿಂತ ಬಸ್ ತಳ್ಳಿದ ಅನುರಾಗ್ ಠಾಕೂರ್... - ಈಟಿವಿ ಭಾರತ ಕನ್ನಡ
ಬಿಲಾಸ್ಪುರ್: ಮಾರ್ಗ ಮಧ್ಯದಲ್ಲಿ ಬಸ್ಸೊಂದು ಕೆಟ್ಟುನಿಂತ ಹಿನ್ನೆಲೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಈವೇಳೆ ಅಲ್ಲಿದ್ದ ಜನರು ಬಸ್ ಅನ್ನು ತಳ್ಳಲು ಮುಂದಾಗಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹ ಜನರೊಂದಿಗೆ ಸೇರಿ ಬಸ್ ತಳ್ಳಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
Last Updated : Feb 3, 2023, 8:31 PM IST