ವಿಡಿಯೋ: ವೃಂದಾವನ ಆಶ್ರಮಕ್ಕೆ ವಿರುಷ್ಕಾ ಕುಟುಂಬ ಭೇಟಿ - ನಟಿ ಅನುಷ್ಕಾ ಶರ್ಮಾ
ವೃಂದಾವನ (ಉತ್ತರ ಪ್ರದೇಶ ): ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಪುತ್ರಿ ವಮಿಕಾ ಜೊತೆಗೆ ಮಂಗಳವಾರ ಪ್ರಸಿದ್ಧ ಮಥುರಾದ ವೃಂದಾವನಕ್ಕೆ ಭೇಟಿ ನೀಡಿದ್ದರು. ನೀಮ್ ಕರೋಲಿ ದೇವಸ್ಥಾನಕ್ಕೆ ಗುಪ್ತವಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಭೇಟಿಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Last Updated : Feb 3, 2023, 8:38 PM IST