ಕರ್ನಾಟಕ

karnataka

ETV Bharat / videos

ಮನ್ ಕಸ್ತೂರಿ ರೆ ಬಿಡುಗಡೆ.. ಗೆಳೆಯ ಕರಣ್, ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಿದ ತೇಜಸ್ವಿ ಪ್ರಕಾಶ್ - ಕರಣ್ ಕುಂದ್ರಾ

By

Published : Nov 5, 2022, 7:52 PM IST

Updated : Feb 3, 2023, 8:31 PM IST

ಮುಂಬೈ (ಮಹಾರಾಷ್ಟ್ರ): ತೇಜಸ್ವಿ ಪ್ರಕಾಶ್ ಅವರ ಮರಾಠಿ ಚೊಚ್ಚಲ ಚಿತ್ರ ಮನ್ ಕಸ್ತೂರಿ ರೆ ಶುಕ್ರವಾರ ಬಿಡುಗಡೆಯಾಗಿದೆ. ತೇಜಸ್ವಿ ಪ್ರಕಾಶ್​ ಶುಕ್ರವಾರ ತನ್ನ ಪೋಷಕರೊಂದಿಗೆ ಚಿತ್ರದ ವಿಶೇಷ ಪ್ರದರ್ಶನಕ್ಕೆ ಹಾಜರಾಗಿದ್ದರು. ನಟಿ ನೀಲಿ ಉಡುಪಿನಲ್ಲಿ ಬಲು ಸುಂದರವಾಗಿ ಕಾಣುತ್ತಿದ್ದರು. ತೇಜಸ್ವಿಯವರ ಗೆಳೆಯ ಕರಣ್ ಕುಂದ್ರಾ ಸಹ ಜೊತೆಗಿದ್ದರು.
Last Updated : Feb 3, 2023, 8:31 PM IST

ABOUT THE AUTHOR

...view details