ಕರ್ನಾಟಕ

karnataka

ETV Bharat / videos

ಮಡದಿ ಗೀತಾ ತಲೆಬಾಚಿದ ಶಿವಣ್ಣ: ವಿಡಿಯೋ ವೈರಲ್ - shiva rajkumar geetha video

By

Published : Jan 7, 2023, 7:08 PM IST

Updated : Feb 3, 2023, 8:38 PM IST

ಕರುನಾಡ ಚಕ್ರವರ್ತಿಯ 125ನೇ ಸಿನಿಮಾ ವೇದ ಪ್ರಚಾರ ಕಾರ್ಯ ಮುಂದುವರಿದಿದೆ. ಇಂದು ಶಿವಮೊಗ್ಗದ ಡಿಸಿಎಸ್ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ವೇದ ಚಿತ್ರತಂಡ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಹೊರಡುವ ಮೊದಲು, ನಟ ಶಿವ ರಾಜ್​​ಕುಮಾರ್ ಅವರು ಪತ್ನಿ ಗೀತಾ ಅವರ ತಲೆಬಾಚಿ ಸಹಾಯ ಮಾಡಿದ್ದಾರೆ. ಗೀತಾ ಶಿವ ರಾಜ್​ಕುಮಾರ್ ಕೈಗೆ ಪೆಟ್ಟಾಗಿರುವ ಹಿನ್ನೆಲೆ, ಶಿವಣ್ಣ ಅವರೇ ಗೀತಾರ ತಲೆ ಬಾಚಿದ್ದಾರೆ. ಈ ವಿಡಿಯೋವನ್ನು ಮಧು ಬಂಗಾರಪ್ಪ ಹಂಚಿಕೊಂಡಿದ್ದು, ವೈಲರ್ ಆಗಿದೆ.
Last Updated : Feb 3, 2023, 8:38 PM IST

ABOUT THE AUTHOR

...view details