ಉಡುಪಿಯಲ್ಲಿ ಹುಲಿ ವೇಷಧಾರಿಗಳ ಜೊತೆ ರಿಷಬ್ ಶೆಟ್ಟಿ ಡ್ಯಾನ್ಸ್ - Rishabh Shetty dance
ಉಡುಪಿ: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವೇಳೆ ಹುಲಿ ವೇಷಕ್ಕೆ ಹೆಚ್ಚಿನ ಮಹತ್ವ ಇದೆ. ಕೊರಗಜ್ಜ ದೈವ ಭಕ್ತರಾಗಿರುವ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಕೊರಂಗ್ರಪಾಡಿಯ ನೀಲಕಂಠ ಬಬ್ಬುಸ್ವಾಮಿ ಕೊರಗಜ್ಜರ ಸನ್ನಿಧಿಯಲ್ಲಿ ಹುಲಿ ವೇಷಧಾರಿಗಳ ಜೊತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಜ್ಯೂನಿಯರ್ ಫ್ರೆಂಡ್ಸ್ ತಂಡದ ಜೊತೆ ಹುಲಿಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
Last Updated : Feb 3, 2023, 8:27 PM IST