ಕರ್ನಾಟಕ

karnataka

ETV Bharat / videos

ಮಾಲ್ಡೀವ್ಸ್‌ನಿಂದ ವಾಪಸಾದ ರೂಮರ್​ ಲವ್​ ಬರ್ಡ್ಸ್ - Rashmika Mandanna Maldives photo

By

Published : Oct 12, 2022, 1:56 PM IST

Updated : Feb 3, 2023, 8:29 PM IST

ರೂಮರ್​ ಲವ್​ ಬರ್ಡ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶುಕ್ರವಾರ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದರು. ಮಾಲ್ಡೀವ್ಸ್​​ನಿಂದ ವಾಪಾಸಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಸರಳವಾದ, ಸಡಿಲವಾದ ಕಪ್ಪು ಬಿಳಿ ಬಣ್ಣದ ಉಡುಗೆ ತೊಟ್ಟಿದ್ದರೆ, ರಶ್ಮಿಕಾ ಮಂದಣ್ಣ ವೈಟ್ ಸಿಂಪಲ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು.
Last Updated : Feb 3, 2023, 8:29 PM IST

ABOUT THE AUTHOR

...view details