ಕರ್ನಾಟಕ

karnataka

ETV Bharat / videos

ರಾಷ್ಟ್ರೀಯ ಯುವಜನೋತ್ಸವ: ಜಲಕ್ರೀಡೆಯಲ್ಲಿ ಭಾಗವಹಿಸಿ ಸಂತಸಪಟ್ಟ ಯುವ ಜನರು.. - ವಿವಿಧ ಜಲಕ್ರೀಡೆಗಳನ್ನು ಆಯೋಜನೆ

By

Published : Jan 14, 2023, 10:35 PM IST

Updated : Feb 3, 2023, 8:38 PM IST

ಧಾರವಾಡ:ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೂರನೇ ದಿನವಾದ ಇಂದು ವಿವಿಧ ಕಾರ್ಯಕ್ರಮಗಳು ನಡೆದವು. ಧಾರವಾಡದ ಕೆಲಗೇರಿ ಕೆರೆಯಲ್ಲಿ ಜಲಕ್ರೀಡೆಯ ಆಯೋಜನೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಜಲಕ್ರೀಡೆಗೆ ಚಾಲನೆ ನೀಡಿದರು. ಕೆಲಗೇರಿ ಕೆರೆಯಲ್ಲಿ ನಡೆದ ಜಲಕ್ರೀಡೆಯಲ್ಲಿ ಭಾಗವಹಿಸಿದ ಯುವಕ - ಯುವತಿಯರು ಸಖತ್ ಎಂಜಾಯ್ ಮಾಡಿದರು. ಸಾಹಸಮಯ ಬೋಟಿಂಗ್​, ಮಕ್ಕಳ ಬೋಟಿಂಗ್​ ಸೇರಿದಂತೆ ವಿವಿಧ ಜಲಕ್ರೀಡೆಗಳನ್ನು ಆಯೋಜನೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಯುವ ಜನರು ಭಾಗವಹಿಸಿ ಸಂತಸಪಟ್ಟರು.

ಇದನ್ನೂ ಓದಿ:ರಾಷ್ಟ್ರೀಯ ಯುವಜನೋತ್ಸವ: ಯುವಜನರ ಮನಗೆದ್ದ ಆರ್ಮಿ ಗನ್ ಪ್ರದರ್ಶನ: ದೇಶಿ ಕ್ರೀಡೆಗಳ ಅಬ್ಬರ

Last Updated : Feb 3, 2023, 8:38 PM IST

ABOUT THE AUTHOR

...view details