ಕರ್ನಾಟಕ

karnataka

ETV Bharat / videos

ಮಸ್ಸೂರಿ ವಿಂಟರ್ ಲೈನ್ ಕಾರ್ನಿವಲ್: ಖ್ಯಾತ ಗಾಯಕರಿಂದ ಸಂಗೀತ ಸಂಜೆ..VIDEO - ಲಖ್ವಿಂದರ್ ವಡಾಲಿ

By

Published : Dec 27, 2022, 12:42 PM IST

Updated : Feb 3, 2023, 8:37 PM IST

ಮಸ್ಸೂರಿ(ಉತ್ತರಾಖಂಡ): ಮಸ್ಸೂರಿಯಲ್ಲಿ ವಿಂಟರ್ ಲೈನ್ ಕಾರ್ನಿವಲ್ (Mussoorie Winter Line Carnival )ಆರಂಭವಾಗಿದೆ. ಖ್ಯಾತ ಗಾಯಕರಾದ ಲಖ್ವಿಂದರ್ ವಡಾಲಿ ಮತ್ತು ಪದ್ಮಶ್ರೀ ಪುರಸ್ಕೃತ ಗಾಯಕಿ ಬಸಂತಿ ಬಿಷ್ಟ್‌ ಸಂಗೀತವು ಈ ಕಾರ್ಯಕ್ರಮದ ಮೊದಲ ಸಂಜೆಗೆ ರಂಗು ನೀಡಿತು. ಇವರ ಸಂಗೀತಕ್ಕೆ ಜನರು ಮಂತ್ರಮುಗ್ಧರಾದರು.
Last Updated : Feb 3, 2023, 8:37 PM IST

ABOUT THE AUTHOR

...view details