ಕರ್ನಾಟಕ

karnataka

ETV Bharat / videos

ಶಾಸಕ ರಾಮಲಿಂಗ ರೆಡ್ಡಿ ಜೊತೆ ಕಿಚ್ಚ ಸುದೀಪ್ ಮಾತುಕತೆ: ಕುತೂಹಲ - ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ

By

Published : Jan 12, 2023, 10:55 PM IST

Updated : Feb 3, 2023, 8:38 PM IST

ಬೆಂಗಳೂರು: ತಮ್ಮ ಅಮೋಘ ಅಭಿನಯದಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ಸಕ್ಸಸ್ ಕಂಡಿರುವ ನಟ‌ ಕಿಚ್ಚ ಸುದೀಪ್. ಸದ್ಯ ತಮಿಳು ನಿರ್ದೇಶಕರ ಜೊತೆ ಸಿನಿಮಾ ಮಾಡಲು ಸಜ್ಜಾಗಿರುವ ಇವರು ಬೆಂಗಳೂರಿನಲ್ಲಿ ಹೊಸ ಮಲ್ಟಿಪ್ಲೆಕ್ಸ್​ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ, ಸತೀಶ್​ ರೆಡ್ಡಿ ಕಿಚ್ಚನಿಗೆ ಸಾಥ್​​ ನೀಡಿದರು. ಇತ್ತೀಚಿಗೆ ನಟಿ ರಮ್ಯಾ ಹಾಗೂ ರಾಹುಲ್ ಗಾಂಧಿ ಮೂಲಕ ಸುದೀಪ್‌ ಅವರನ್ನು ರಾಜಕೀಯಕ್ಕೆ ಕರೆತರುವ ಕಸರತ್ತು ನಡೆಯತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ ಜೊತೆ ಸುದೀಪ್​ ಮಾತನಾಡಿದ್ದು  ಬೇರೆ ಬೇರೆ ಚರ್ಚೆಗಳಿಗೆ ಕಾರಣವಾಗುತ್ತಿದೆ

ಓದಿ :ರಾಜ್ಯ ಸರ್ಕಾರಿ ಗೋಶಾಲೆಗಳಿಂದ 31 ಗೋವುಗಳನ್ನು ದತ್ತು ಪಡೆಯಲಿರುವ ಕಿಚ್ಚ ಸುದೀಪ್

Last Updated : Feb 3, 2023, 8:38 PM IST

ABOUT THE AUTHOR

...view details