ಕರ್ನಾಟಕ

karnataka

ETV Bharat / videos

ನಟ ಶಿವ ರಾಜ್​ಕುಮಾರ್ ಕೆನ್ನೆಗೆ ಮುತ್ತಿಟ್ಟ ಅಭಿಮಾನಿ - Shiva Rajkumar visits Mantralaya

By

Published : Dec 3, 2022, 3:24 PM IST

Updated : Feb 3, 2023, 8:34 PM IST

ರಾಯಚೂರು: ನಗರದಲ್ಲಿ ವೇದ ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ಶಿವ ರಾಜ್​ಕುಮಾರ್ ದಂಪತಿ ಹಾಗೂ ಚಿತ್ರ ತಂಡದವರು ಆಗಮಿಸಿದ್ದಾರೆ. ಶಿವ ರಾಜ್​ಕುಮಾರ್ ದಂಪತಿ ಇಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು. ಆ ವೇಳೆ ಶಿವ ರಾಜ್​ಕುಮಾರ್ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಆಗ ಮಹಿಳೆಯೋರ್ವರು ಶಿವ ರಾಜ್​ಕುಮಾರ್​​ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡ ಬಳಿಕ ಮಹಿಳೆ ಶಿವ ರಾಜ್​​ಕುಮಾರ್​ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Last Updated : Feb 3, 2023, 8:34 PM IST

ABOUT THE AUTHOR

...view details